ದೇಶವಿಮಾನದಲ್ಲಿರುವಂತೆ ರೈಲಿನಲ್ಲಿಯೂ ಅಶಿಸ್ತು ತೋರುವ ಪ್ರಯಾಣಿಕರ ನಿಷೇಧ! ನಿಯಮಾವಳಿ ಜಾರಿಗೆ ರೈಲ್ವೆ ಇಲಾಖೆ ಚಿಂತನೆ
ವಿಮಾನದಲ್ಲಿ ಅಶಿಸ್ತನ್ನು ತೋರುವ ಪ್ರಯಾಣಿಕರನ್ನು ನಿಷೇಧಿಸುವಂತೆಯೇ ಇನ್ನು ಮುಂದೆ ಅಂತಹಾ ಪ್ರಯಾಣಿಕರ ರೈಲು ಪ್ರಯಾಣವನ್ನೂ ನಿಷೇಧಿಸಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ. ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾದ ಪ್ರಯಾಣಿಕರನ್ನು ಕೆಲ ತಿಂಗಳ ಕಾಲ ರೈಲು ಪ್ರಯಾಣದಿಂದಲೂ ನಿಷೇಧಿಸಲು ಚಿಂತನ್ಹೆ ನಡೆದಿದೆ ಎಂದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ಮಂಗಳವಾರ ತಿಳಿಸ