ಸಿನಿಮಾ ಸುದ್ದಿಅಭಿಷೇಕ್ ಪತ್ನಿ ಅವಿವಾಗೆ ಸೀಮಂತ ಶಾಸ್ತ್ರ: ಅಂಬಿ ಕುಟುಂಬದಲ್ಲಿ ಸಂಭ್ರಮ
ತುಂಬು ಗರ್ಭಿಣಿಯಾಗಿರುವ ಅವಿವಾ ಬಿದ್ದಪ್ಪರಿಗೆ ಅಂಬಿ ನಿವಾಸದಲ್ಲಿಯೇ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಅಂಬಿ ಕುಟುಂಬದ ಆಪ್ತರು, ನಟ ನಟಿಯರು ಭಾಗಿಯಾಗಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಲನಚಿತ್ರದ ಹಲವು ಗಣ್ಯರು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರಕ್ಕೆ ಸಾಕ್ಷಿಯಾಗಿದ್ದರು.