ದೇಶಕೊಯಮತ್ತೂರು: ಮೇಲ್ಸೇತುವೆ ರಸ್ತೆಯಲ್ಲಿ ಟ್ರಕ್ ನಿಂದ ಬೇರ್ಪಟ್ಟ LPG ಟ್ಯಾಂಕರ್; ಸುತ್ತಮುತ್ತ ಶಾಲೆಗಳಿಗೆ ರಜೆ
ಟ್ಯಾಂಕರ್ನಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ ಸೋರಿಕೆಯಾಗುತ್ತಿದ್ದಂತೆ, ಪೊಲೀಸರು ಸಂಪೂರ್ಣ ಮೇಲ್ಸೇತುವೆಯನ್ನು ಮುಚ್ಚಿದರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಹೆಚ್ಚಿನ ಅಪಾಯಗಳನ್ನು ತಡೆಗಟ್ಟಲು ಟ್ಯಾಂಕರ್ಗೆ ನೀರು ಸುರಿಯಲು ಆರಂಭಿಸಿದರು.