ದೇಶರಾಯಪುರ: ಲಾಕ್ ಡೌನ್ ವೇಳೆ ಜನಿಸಿದ ಅವಳಿ ನವಜಾತ ಶಿಶುಗಳಿಗೆ ಕೊರೋನಾ-ಕೋವಿಡ್ ಎಂದು ನಾಮಕರಣ
ಹೊಸ ಸಾಂಕ್ರಾಮಿಕ ವೈರಾಣುವಿನಿಂದ ಜಗತ್ತಿನಾದ್ಯಂತ ಮನುಕುಲ ಸಂಕಷ್ಟ ಸಿಲುಕಿ ತೊಳಲಾಡುತ್ತಿರುವಂತೆ ಛತ್ತೀಸ್ ಗಢದ ದಂಪತಿಯೊಬ್ಬರು ತಮ್ಮ ಅವಳಿ ನವಜಾತ ಶಿಶುಗಳಿಗೆ ಕೊರೋನಾ- ಕೋವಿಡ್ ಎಂದು ನಾಮಕರಣ ಮಾಡಿದ್ದಾರೆ.