ಸಿನಿಮಾ ಸುದ್ದಿಅವಳಿ ಗಂಡು ಮಕ್ಕಳಿಗೆ ಪೋಷಕರಾದ ನಯನತಾರಾ, ವಿಘ್ನೇಶ್ ದಂಪತಿಗೆ ಸಂಕಷ್ಟ: ತನಿಖೆ ನಡೆಸಲು ಮುಂದಾದ ತಮಿಳುನಾಡು ಸರ್ಕಾರ!
ಬಾಡಿಗೆ ತಾಯಿ ಮೂಲಕ ಜೋಡಿಯು ಮಕ್ಕಳನ್ನು ಪಡೆದಿರುವುದಾಗಿ ವರದಿಯಾಗಿದೆ. ಆದರೆ ಭಾರತದಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಹಲವು ನಿರ್ಬಂಧವಿದ್ದು, ಅವುಗಳನ್ನು ಪಾಲಿಸಿ ಈ ಜೋಡಿ ಮಕ್ಕಳನ್ನು ಪಡೆದಿದೆಯೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.