ಅಳು

ಅಳುತ್ತಾ ನೆಲದ ಮೇಲೆ ಬಿದ್ದು ಹೊರಳಾಡಿದ ಕಾಂಗ್ರೆಸ್ ಶಾಸಕಿ ಮಮತಾ ರಾಕೇಶ್, ವಿಡಿಯೋ ವೈರಲ್
ಮತದಾನ ಕೇಂದ್ರದಲ್ಲಿ ಭಾರಿ ಗದ್ದಲ ಉಂಟಾಯಿತು. ಇದರಿಂದ ಆಕ್ರೋಶಗೊಂಡ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ಜನಸಂದಣಿಯನ್ನು ನಿಯಂತ್ರಿಸಲು, ಪೊಲೀಸರು ತಕ್ಷಣವೇ ಲಾಠಿ ಚಾರ್ಜ್ ಮಾಡಿ ಉದ್ರಿಕ್ತರನ್ನು ಓಡಿಸಿದರು.

ಸಾಯಿ ಲೇಔಟ್ ತೇಲುತ್ತಿದೆ, ಅರ್ಕಾವತಿ ಆರ್ತನಾದ ಕೇಳುತ್ತಿಲ್ಲವೆ? ನಾಯಿ ಸತ್ತ ದೃಶ್ಯ ನೋಡಿ ಕಣ್ಣೀರಕೋಡಿ ಹರಿಸಿದ ಮಹಾಶಯರು ಯಾರು?: HDK
ಅಳುವೇ ನಮ್ಮ ಸಹಜ ಧರ್ಮ. ಆದರೆ ನಿಮ್ಮಂತೆ ಇನ್ನೊಬ್ಬರನ್ನು ಅಳಿಸುವ ರಾವಣ ಸಂಸ್ಕೃತಿಯಲ್ಲ. ಬದುಕಿಗೆ ಬೆಂಕಿ ಇಡಲ್ಲ. ಮತ್ತೊಬ್ಬರ ಮಕ್ಕಳ ಸಾವಿನಿಂದ ಉನ್ಮಾದಗೊಂಡು ರಣಕೇಕೆ ಹಾಕುತ್ತಿಲ್ಲ. ಹಿಂಸೆ, ಕಗ್ಗೊಲೆಯೇ ನಿಮ್ಮ ಧರ್ಮ, ಹೌದಲ್ಲವೇ? ಕೊಲೆಗಳನ್ನೇ ಸೋಪಾನ ಮಾಡಿಕೊಂಡು ʼಕಾಶಿ ಕಾರಿಡಾರುʼ ಮಾಡಿ ಮೆರೆದರೆ ಆ ಶಿವ ಮೆಚ್ಚುತ್ತಾನೆಯೇ?

ಲಡಾಖ್ ಹೋಟೆಲ್ ಮಾಲೀಕನ ಆತಿಥ್ಯ ಕಂಡು ಹೃದಯ ತುಂಬಿ ಬಂತು: ಪ್ರವಾಸ ನೆನಪು
ರೂಮಿನ ಬಾಗಿಲಿನ 'ಡೋರ್ ಲಾಕ್' ತೆರೆಯಲಾಗಲಿಲ್ಲ. ಒಬ್ಬಾತ ಬಂದು ಪರಿಶೀಲಿಸಿದ. ಅವನಿಂದ ಸರಿಪಡಿಸಲಾಗಲಿಲ್ಲ. 'ಹಮಾರಾ ಓನರ್ ಕೋ ಬೇಜ್ತಾ ಹೂಂ' ಅಂದು ಹೊರಟು ಹೋದ. ನಮಗೆ ಮುಸಿಮುಸಿ ನಗು, ಎಲ್ಲಾದರೂ ಹೋಟೆಲ್ ನೌಕರನು ತನ್ನ 'ಒಡೆಯನನ್ನು' ಬೀಗ ರಿಪೇರಿಗೆ ಕಳುಹಿಸಲು ಸಾಧ್ಯವೇ?

ಮಗುವಿನ ಚೀರಾಟ ಸಹಿಸದೆ ಚಲಿಸುತ್ತಿದ್ದ ರೈಲಿನಿಂದ ಮಗುವನ್ನು ಹೊರಗೆಸೆದ ಕಟುಕ!
7 ತಿಂಗಳ ಮಗುವೊಂದು ಅಳುತ್ತಿರುವುದನ್ನು ಸಹಿಸದ ಕಟುಕ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಅಲೋಕ್ ವರ್ಮಾಗಿಂತ ರಾಹುಲ್ ಗಾಂಧಿಯೇ ಹೆಚ್ಚು ಅಳುತ್ತಿದ್ದಾರೆ: ಬಿಜೆಪಿ ವ್ಯಂಗ್ಯ
ಸಿಬಿಐ ನಿರ್ದೇಶಕರ ಹುದ್ದೆಯಿಂದ ವಜಾಗೊಂಡಿರುವ ಆಲೋಕ್ ವರ್ಮಾ ಅವರಿಗಿಂತಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೆಚ್ಚು ಅಳುತ್ತಿದ್ದಾರೆ ಎಂದು ...

ಅಳುತ್ತಿದ್ದ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿದ ಅಂಗನವಾಡಿ ಆಯಾ!
ಅಳು ನಿಲ್ಲಿಸದ ಕಾರಣ ಕ್ರೋಧಗೊಂಡ ಅಂಗನವಾಡಿ ಆಯಾ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ...

ಮಗುವಿನ ಅಳುವ ಶಬ್ದ ಕೇಳಿ ಕಿರಿಕಿರಿಗೊಂಡ ಡೊನಾಲ್ಡ್ ಟ್ರಂಪ್ ತಾಯಿಗೆ ಹೇಳಿದ್ದೇನು?
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಮಕ್ಕಳ ಅಳುವಿನ ಸದ್ದು ಕೇಳಲು ಆಗುವುದಿಲ್ಲವಂತೆ. ಹೀಗಾಗಿ ತಮ್ಮ ...

ಕಣ್ಣೀರಿಗಾಗಿ ಬರಾಕ್ ಒಬಾಮಾ ಕಚ್ಚಾ ಈರುಳ್ಳಿ ಉಪಯೋಗಿಸಿದ್ದರು
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬಂದೂಕು ನಿಯಂತ್ರಣ ಕಾರ್ಯಕ್ರಮದಲ್ಲಿ ಅತ್ತು ಕಣ್ಣೀರು ಬರಿಸಿಕೊಳ್ಳಲು ಈರುಳ್ಳಿ ಉಪಯೋಗಿಸಿದ್ದರು ಎಂದು ...

ಮಾಜಿ ಸಿಎಂ ಎಸ್.ಎಂ.ಕೃಷ್ಣ ಭೇಟಿ ಬಳಿಕ ರಮ್ಯಾ ಕಣ್ಣಿರಿಟ್ಟಿದ್ದೇಕೆ...?
ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ಭೇಟಿಯಾದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಮಾತುಕತೆ ನಡೆಸಿದರು. ಮಾತುಕತೆ ಮುಗಿಸಿ ಹೊರ ಬಂದ ರಮ್ಯಾ ಕಣ್ಣಲ್ಲಿ ನೀರು ತುಂಬಿತ್ತು.

