ವಿದೇಶಅಲ್ಲಾಹನ ಆಶೀರ್ವಾದವಾಗಿದೆ: ಪ್ರವಾಹದ ನೀರನ್ನು ಟಬ್ಗಳಲ್ಲಿ ತುಂಬಿಸಿಕೊಳ್ಳಿ; ಪಾಕಿಗಳಿಗೆ ರಕ್ಷಣಾ ಸಚಿವ ಖವಾಜಾ ಸಲಹೆ!
ಪಾಕಿಸ್ತಾನದ ಪಂಜಾಬ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಖೈಬರ್ ಪಖ್ತುಂಖ್ವಾ (KPK) ಪ್ರಾಂತ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಜನರು ತೊಂದರೆಗೀಡಾಗಿದ್ದಾರೆ. ಈ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ.