ರಾಜ್ಯ'ಅಲ್ಲಾಡ್ಸು ಅಲ್ಲಾಡ್ಸು' ಹಾಡಿಗೆ ಹೆಜ್ಜೆ ಹಾಕಿದ ಶಿಕ್ಷಕಿಯರು, ಶಿಕ್ಷಣ ಸಚಿವರಿಂದ ಕ್ರಮದ ಭರವಸೆ
ಕಾಶಿನಾಥ್ ಅಭಿನಯದ ಚೌಕ ಚಿತ್ರದ "ಅಲ್ಲಾಡ್ಸು ಅಲ್ಲಾಡ್ಸು " ಇತ್ತೀಚೆಗೆ ಭಾರಿ ಸದ್ದು ಮಾಡಿ ಎಲ್ಲರ ಬಾಯಲ್ಲೂ ಗುನುಗುನಿಸುವಂತೆ ಮಾಡಿತ್ತು. ಮದ್ಯಪ್ರಿಯರಿಗಿಂತೂ ಈ ಹಾಡು ಕಿಕ್ ಕೊಟ್ಟಿತ್ತು. ಇಂತಹ ಈ ಹಾಡು ಇಂದೂ ಕೂಡ ಅಷ್ಟೇ ಪ್ರಸಿದ್ಧಿಯೂ ಹೌದು.