ವಾಣಿಜ್ಯಸೂಪರ್ ಫಾಸ್ಟ್: ಬಿಎಸ್ ಎನ್ ಎಲ್ ನಿಂದ 1000MBPS ಮೆಗಾಸ್ಪೀಡ್ ಇಂಟರ್ ನೆಟ್!
ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ಎಲ್ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಅಲ್ಟ್ರಾಸ್ಪೀಡ್ ಇಂಟರ್ ನೆಟ್ ಸೇವೆಯನ್ನು ನೀಡಲು ಮುಂದಾಗಿದೆ.