ದೇಶಭಾರತದ ಬೆನ್ನಿಗೆ ಚೂರಿ?: ದೆಹಲಿ ಬಾಂಬ್ ಸ್ಫೋಟಕ್ಕೂ ಅಫ್ಘಾನಿಸ್ತಾನಕ್ಕೂ ನಂಟು ಬಹಿರಂಗ; ಕರ್ನಾಟಕಕ್ಕೂ ಉಗ್ರನ ಭೇಟಿ!
ಒಂದು ಕಾಲದಲ್ಲಿ ಭಾರತದ ವಿರುದ್ಧ ಉಗ್ರದಾಳಿ ನಡೆಸಲು ಕಾರಣವಾಗಿ, ಈಗ ಭಾರತದೆಡೆಗೆ ಸ್ನೇಹ ಹಸ್ತ ಚಾಚುತ್ತಿರುವ ಅಫ್ಘಾನಿಸ್ತಾನಕ್ಕೂ ದೆಹಲಿ ಬಾಂಬ್ ಸ್ಫೋಟದ ಉಗ್ರರಿಗೂ ಇರುವ ನಂಟು ಈಗ ಬಯಲಾಗಿದೆ.