ಸಾಮಾಜಿಕ ಮೆಸೆಜಿಂಗ್ ತಾಣ ವಾಟ್ಸಪ್ ಗೂ ಪರ್ಯಾಯ ಆ್ಯಪ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ವಿನೂತನ ಆ್ಯಪ್ ಅನ್ನು ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್ ಬಿಡುಗಡೆ ಮಾಡಲಿದೆ.