ರಾಜ್ಯಟೌಕ್ಟೇ ಚಂಡಮಾರುತ: ಎಂಆರ್ ಪಿಎಲ್ ಗೆ ಕಾರ್ಗೊ ಸೇವೆ ನೀಡುತ್ತಿದ್ದ ಟಗ್ ಬೋಟ್ ನಾಪತ್ತೆ, ಒಬ್ಬ ಸಾವು, ಇಬ್ಬರ ರಕ್ಷಣೆ, 6 ಮಂದಿ ನಾಪತ್ತೆ
ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ ಲಿಮಿಟೆಡ್(ಎಂಆರ್ ಪಿಎಲ್)ಗೆ ಕಾರ್ಗೊ ಸೇವೆ ನೀಡುವ ಅಲೈಯನ್ಸ್ ಎನ್ನುವ ಟಗ್ ಬೋಟ್ ಟೌಕ್ಟೇ ಚಂಡಮಾರುತದ ಪರಿಣಾಮ ನಾಪತ್ತೆಯಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಮತ್ತಿಬ್ಬರನ್ನು ರಕ್ಷಣೆ ಮಾಡಲಾಗಿದೆ ಎಂದು ಎಂಆರ್ ಪಿಎಲ್ ತಿಳಿಸಿದೆ.