ಕ್ರಿಕೆಟ್ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್ ನಾಯಕನಿಗೆ ಸರ್ವಶ್ರೇಷ್ಠ 'ನೈಟ್ ಹುಡ್' ಗೌರವ
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಅಲೆಸ್ಟರ್ ಕುಕ್ ಗೆ ಇಂಗ್ಲೆಂಡ್ ರಾಜಮನೆತನ ಸ್ಮರಣೀಯ ಗೌರವ ನೀಡಿದ್ದು, ಕುಕ್ ಅವರಿಗೆ 'ನೈಟ್ ಹುಡ್' ಗೌರವ ಘೋಷಣೆ ಮಾಡಲಾಗಿದೆ.