ಕ್ರಿಕೆಟ್ಐಪಿಎಲ್ 11: ಡೇವಿಡ್ ವಾರ್ನರ್ ಸ್ಥಾನ ತುಂಬಲಿರುವ ಅಲೆಕ್ಸ್ ಹೇಲ್ಸ್!
ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ಐಪಿಎಲ್ ಟೂರ್ನಿಯಿಂದ ನಿಷೇಧಕ್ಕೊಳಪಟ್ಟಿರುವ ಆಸಿಸ್ ಮಾಜಿ ನಾಯಕ ಡೇವಿಡ್ ವಾರ್ನರ್ ಬದಲಿಗೆ ಇಂಗ್ಲೆಂಡ್ ತಂಡದ ಆಟಗಾರ ಅಲೆಕ್ಸ್ ಹೇಲ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.