ಅಲೀಘರ್

ಅಲೀಘರ್: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ವ್ಯಕ್ತಿಗೆ ಗುಂಡೇಟು!
ಅಲೀಘರ್ ನಲ್ಲಿ ನಡೆಯುತ್ತಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ 22 ವರ್ಷದ ವ್ಯಕ್ತಿಯೊಬ್ಬನಿಗೆ ಗುಂಡೇಟು ತಗುಲಿದೆ.

ಅಲೀಘರ್: ಬಿಜೆಪಿಗೆ ಸೇರಿದ್ದ ಮುಸ್ಲಿಂ ಮಹಿಳೆಯನ್ನು ಬಾಡಿಗೆ ಮನೆಯಿಂದ ಹೊರಹಾಕಿದ ಮನೆ ಮಾಲಿಕ
ಮುಸ್ಲಿಂ ಮಹಿಳೆ ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಮನೆಯ ಮಾಲಿಕ ಆಕೆಯನ್ನು ಹೊರಹಾಕಿರುವ ಅಮಾನವೀಯ ಘಟನೆ ಅಲೀಘರ್ ನಲ್ಲಿ ನಡೆದಿದೆ.

ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅಲೀಘರ್ ನಲ್ಲಿ ಪತ್ತೆ: ಪೊಲೀಸರಿಗೆ ಪತ್ರ ಬರೆದ ಮಹಿಳೆ
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.

