ಕ್ರಿಕೆಟ್ಏಕದಿನ ಕ್ರಿಕೆಟ್: ಭಾನುವಾರ ದಾಖಲೆ ಸೃಷ್ಟಿಸಲಿರುವ ಅಂಪೈರ್ ಅಲಿಮ್ ದಾರ್
ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಅಲಿಮ್ ದಾರ್ ಅವರು ಅಂಪೈರ್ ಆಗಿ ಮೈದಾನಕ್ಕೆ ಇಳಿಯುತ್ತಿದ್ದಂತೆ ರೂಡಿ ಕೊರ್ಟ್ಜೆನ್ರ ಹೆಚ್ಚಿನ ಏಕದಿನ ಪಂದ್ಯಗಳ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.