ದೇಶ'ನಾವು ಕಸದ ಬುಟ್ಟಿಗಳಲ್ಲ': ಜಡ್ಜ್ ಯಶವಂತ್ ವರ್ಮಾ ವರ್ಗಾವಣೆ ಬೆನ್ನಲ್ಲೇ Allahabad HC bar ಆಕ್ರೋಶ; ಕಠಿಣ ನಿರ್ಣಯ ಅಂಗೀಕಾರ!
ಯಶವಂತ್ ವರ್ಮಾ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡಿದ್ದಕ್ಕೆ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.