ಕ್ರಿಕೆಟ್ಆಕಾಶಕ್ಕೆ ರಾಕೆಟ್ ಬಿಟ್ಟಂತೆ: ನಾನು ವೃತ್ತಿಜೀವನದಲ್ಲಿ ಸಿಡಿಸಿದ ಸಿಕ್ಸ್ಗಳನ್ನು ಅಭಿಷೇಕ್ 2 ಗಂಟೆಯಲ್ಲೇ ಸಿಡಿಸಿದ್ರು: Alastair Cook Video!
ಇನ್ನು ಇಂಗ್ಲೆಂಡ್ ದಂತಕಥೆ ಅಲಸ್ಟೈರ್ ಕುಕ್ ಅವರು ತಮ್ಮ ವೃತ್ತಿ ಜೀವನದಲ್ಲಿ ಒಟ್ಟಾರೆ 25 ಸಿಕ್ಸರ್ ಗಳನ್ನು ಹೊಡೆದಿದ್ದಾರೆ. 161 ಟೆಸ್ಟ್ ಪಂದ್ಯಗಳಲ್ಲಿ 11 ಸಿಕ್ಸ್, ಏಕದಿನ ಪಂದ್ಯದಲ್ಲಿ 10 ಮತ್ತು ಟಿ20 ಕ್ರಿಕೆಟ್ ನಲ್ಲಿ ನಾಲ್ಕು ಸಿಕ್ಸ್ ಗಳನ್ನು ಮಾತ್ರ ಸಿಡಿಸಿದ್ದಾರೆ.