ಅಲಕಾನಂದ ನದಿ

ಉತ್ತರಾಖಂಡ: ಯಾತ್ರಿಕರಿದ್ದ ವಾಹನ ಅಲಕಾನಂದ ನದಿಗೆ ಉರುಳಿ ದುರಂತ; ಇಬ್ಬರು ಸಾವು, 10 ಮಂದಿ ನಾಪತ್ತೆ
ನದಿಯಿಂದ ಎರಡು ಶವಗಳನ್ನು ಹೊರತೆಗೆಯಲಾಗಿದೆ, ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಟೆಂಪೋ ಟ್ರಾವೆಲರ್ ಬದ್ರಿನಾಥ್ ಧಾಮ್ ಕಡೆಗೆ ಹೋಗುತ್ತಿತ್ತು.

ಸೇತುವೆ ಕುಸಿತ: ಇಬ್ಬರು ಐಐಟಿ ಪ್ರಾಧ್ಯಾಪಕರ ಬಂಧನ
ತೆಹ್ರಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದುಬಿದ್ದ ಪ್ರಕರಣದಲ್ಲಿ ರೂರ್ಕಿ ಐಐಟಿಯ ಇಬ್ಬರು ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ.

