ಸಿನಿಮಾ ಸುದ್ದಿಭಾರತದಲ್ಲಿ ಸೆನ್ಸಾರ್ ಪ್ರಮಾಣಪತ್ರ ನಿರಾಕರಣೆ; 'ಲಿಪ್ಸ್ಟಿಕ್...'ಗೆ ಗ್ಲಾಸ್ಗೋ ಸಿನಿಮೋತ್ಸವದಲ್ಲಿ ಪ್ರಶಸ್ತಿ
ಭಾರತದಲ್ಲಿ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದ ಅಲಂಕೃತ ಶ್ರೀವಾಸ್ತವ ಅವರ ಸಿನೆಮಾ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ'ಗೆ ಗ್ಲಾಸ್ಗೋ ಸಿನಿಮೋತ್ಸವ ೨೦೧೭ ರಲ್ಲಿ ಪ್ರೇಕ್ಷಕರ ಪ್ರಶಸ್ತಿ