ಕ್ರಿಕೆಟ್ಟ್ವಿಟರ್ ಆಯ್ತು, ಈಗ ಕಾನೂನು ಸಮರ: ಅನುಷ್ಕಾ, ಕೊಹ್ಲಿಗೆ ಅರ್ಹಾನ್ ಸಿಂಗ್ ಲೀಗಲ್ ನೋಟಿಸ್
ರಸ್ತೆ ಮೇಲೆ ಕಸ ಎಸೆದ ಎಂದು ನಿಂದಿಸಿದ ಆರೋಪದ ಮೇರೆಗೆ ನಟ ಅರ್ಹಾನ್ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು, ನವ ದಂಪತಿಗಳಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.