ಭಾರತ ಕ್ರಿಕೆಟಿಗ ಅರ್ಷ್ದೀಪ್ ಸಿಂಗ್ ಅವರ ವಿಕಿಪೀಡಿಯಾ ಪುಟದಲ್ಲಿ ಖಲಿಸ್ತಾನಿ ಪದವನ್ನು ಸೇರಿಸಿದ್ದ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇಂದು ವಿಕಿಪೀಡಿಯಾಗೆ ಸಮನ್ಸ್ ನೀಡಿದೆ.