ಕಳೆದ ಅಕ್ಟೋಬರ್ 27 ಅಥವಾ 28 ರಂದು ಮಿಲ್ಟನ್ ಟೌನ್ನಲ್ಲಿ ನಡೆದ ಶೂಟೌಟ್ಗೆ ಸಂಬಂಧಿಸಿದಂತೆ ಕೆನಡಾದ ಪೊಲೀಸರು ಅರ್ಶ್ ಡಲ್ಲಾ ನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.