"ಕಿಂಗ್ ಆಫ್ ಗಾಲ್ಫ್" ಎಂದೇ ಖ್ಯಾತರಾಗಿದ್ದ ಅಮೆರಿಕ ಗಾಲ್ಫ್ ದಂತಕಥೆ ಅರ್ನಾಲ್ಡ್ ಪಾಲ್ಮರ್ ಸೋಮವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.