ಹಿರಿಯ ಸಿಪಿಐ ನಾಯಕ ಬರ್ದಾನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರಿಯವರು ಶನಿವಾರ ಸಂತಾಪ ಸೂಚಿಸಿದ್ದಾರೆ...
ಹಲವು ದಿನಗಳಿಂದಲೂ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಸಿಪಿಐ ಹಿರಿಯ ನಾಯಕ ಎ.ಬಿ.ಬರ್ದಾನ್ ಅವರು ಶನಿವಾರ ನಿಧನರಾಗಿದ್ದಾರೆ...