ರಾಜ್ಯರಸ್ತೆ ಕಾಮಗಾರಿ; ವಿಶೇಷಚೇತನ ವೈದ್ಯರಿಗೆ ಅರ್ಥ್ಮೂವರ್ ಮೂಲಕ ಮನೆಗೆ ತೆರಳಲು ಬೈಯಪ್ಪನಹಳ್ಳಿ ಪೊಲೀಸರ ಸಹಾಯ
ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಶಿವಾನಂದ ಅವರು ಕಾಮಗಾರಿ ನಡೆಯುತ್ತಿದ್ದ ಬೈಯಪ್ಪನಹಳ್ಳಿ ಎಕ್ಸ್ಟೆನ್ಶನ್ ರಸ್ತೆಯನ್ನು ದಾಟಲು ವಿಶೇಷಚೇತನ ವೈದ್ಯರು ಮತ್ತು ಅವರ ತಾಯಿಗೆ ಮಣ್ಣು ತೆಗೆಯುವ ಯಂತ್ರದ (ಅರ್ಥ್ಮೂವರ್) ವ್ಯವಸ್ಥೆ ಮಾಡುವ ಮೂಲಕ ಸಹಾಯ ಮಾಡಿದ್ದಾರೆ.