ಕ್ರೀಡೆವೃತ್ತಿಜೀವನದಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದೇನೆ, ಏನೂ ಉಳಿದಿಲ್ಲ: ನಿವೃತ್ತಿಯ ಸುಳಿವು ಬಿಟ್ಟುಕೊಟ್ಟ ಲಿಯೊನೆಲ್ ಮೆಸ್ಸಿ
ನ್ನ ವೃತ್ತಿ ಜೀವನದಲ್ಲಿ ಅತ್ಯಂತ ಮಹತ್ವದಾದ ಫಿಫಾ 2022 ವಿಶ್ವಕಪ್ ಮುಡಿಗೇರಿಸಿಕೊಂಡ ನಂತರ ಹೆಚ್ಚಿಗೆ ಏನನ್ನೂ ಕೇಳಲ್ಲ ಎಂದು ಹೇಳುವ ಮೂಲಕ ಅರ್ಜೈಂಟೇನಾದ ಲಿಯೊನೆಲ್ ಮೆಸ್ಸಿ, ನಿವೃತ್ತಿಯ ಸುಳಿವು ನೀಡಿದ್ದಾರೆ.