ಕ್ರೀಡೆಕಿಸ್ಮತ್ ಕಿ ಕಹಾನಿ: ಅಂದು Lionel Messi ಬಾತ್ ಟಬ್ ನಲ್ಲಿ ಮುದ್ದಾಡಿದ್ದ ಮಗುವೇ ಇಂದು FIFA WorldCup ಫೈನಲ್ ನಲ್ಲಿ ಎದುರಾಳಿ!
ಒಬ್ಬನು ಆ ಅಕಾಡೆಮಿಯ ಚಿನ್ನದ ಅಧ್ಯಾಯ. ಮತ್ತೊಬ್ಬನು ಅದರ ಭವಿಷ್ಯದ ಭರವಸೆ. ಈ ಫೈನಲ್ ಅನ್ನು ಹಲವರು “ಗುರು vs ಶಿಷ್ಯ”, “ರಾಜ vs ಉತ್ತರಾಧಿಕಾರಿ” ಎಂದು ವರ್ಣಿಸುತ್ತಿದ್ದಾರೆ.