ಕ್ರೀಡೆ27 ಲಕ್ಷ ರೂ: FIFA World Cup 2026 Final ಟಿಕೆಟ್'ಗೆ ಭಾರಿ ಬೇಡಿಕೆ; ಕ್ರೀಡಾ ಇತಿಹಾಸದ ಅತಿ ದುಬಾರಿ ಪಂದ್ಯ!
ಮೆಟ್ಲೈಫ್ ಸ್ಟೇಡಿಯಂನ ಸೆಕ್ಷನ್ 115Aಯಲ್ಲಿರುವ ಅತ್ಯಂತ ದುಬಾರಿ ಟಿಕೆಟ್ ಬೆಲೆ 28,479 ಡಾಲರ್ (ಸುಮಾರು 27 ಲಕ್ಷ) ತಲುಪಿದೆ. ಈ ಬೆಲೆ ಅಮೆರಿಕದ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.