ಅರ್ಜೆಂಟೀನಾ

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ
ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅಂತರರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ. ಮೆಸ್ಸಿಯ ಹಠಾತ್ ನಿವೃತ್ತಿ ಫುಟ್ಬಾಲ್ ಜಗತ್ತನ್ನು ಬೆಚ್ಚಿಬೀಳಿಸಿದೆ. ಜುಲೈನಲ್ಲಿ ಮುಕ್ತಾಯಗೊಂಡ 2026ರ ಫಿಫಾ ವಿಶ್ವಕಪ್ ನಲ್ಲಿ...

FIFA World Cup 2026: ಇಂಗ್ಲೆಂಡ್ ವಿರುದ್ಧ 2-1 ರೋಚಕ ಗೆಲುವು, ಫೈನಲ್ ಗೆ ಅರ್ಜೆಂಟೀನಾ ಲಗ್ಗೆ; ಸ್ಪೇನ್ ಜೊತೆ ಸೆಣಸು
ಈ ಗೆಲುವಿನೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಇದೇ ಭಾನುವಾರ ನ್ಯೂಜೆರ್ಸಿಯ ಈಸ್ಟ್ ರದರ್‌ಫೋರ್ಡ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ನಾಲ್ಕನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶ ಅರ್ಜೆಂಟೀನಾಕ್ಕೆ ಲಭಿಸಿದೆ.

ನನ್ನ ಜೊತೆ ಮರ್ಯಾದೆಯಿಂದ ಮಾತಾಡು: ರೆಫರಿ ವಿರುದ್ಧ ಮೆಸ್ಸಿ ವಾಗ್ವಾದ, Video
ಅರ್ಜೆಂಟೀನಾ 3-1 ಗೋಲುಗಳಿಂದ ಸ್ವಿಟ್ಜರ್ಲೆಂಡ್ ಅನ್ನು ಸೋಲಿಸುವ ಮೂಲಕ FIFA ವಿಶ್ವಕಪ್ 2026ರ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

FIFA World Cup 2026: ಲಿಯೋನೆಲ್ ಮೆಸ್ಸಿ ಮೊದಲ ಪಂದ್ಯ ಯಾವಾಗ? ಅಲ್ಜೀರಿಯಾ ವಿರುದ್ಧ ಅರ್ಜೆಂಟೀನಾ ಕಾದಾಟ!
ಮೆಕ್ಸಿಕೋ, ಕೆನಡಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿರುವ ಫಿಫಾ ವಿಶ್ವಕಪ್ 2026ರ ಟೂರ್ನಿಗೆ ಅರ್ಜೆಂಟೀನಾ ಸಿದ್ಧವಾಗಿದೆ.

ಎರಡು ದಿನಗಳ ಭೇಟಿಗಾಗಿ ಅರ್ಜೆಂಟೀನಾಗೆ ಪ್ರಧಾನಿ ಮೋದಿ ಆಗಮನ: 'ಜೈ ಶ್ರೀರಾಮ್' ಜೈಕಾರ, ಭರತನಾಟ್ಯ ಮೂಲಕ ಭವ್ಯ ಸ್ವಾಗತ; Video
ಸ್ಥಳೀಯ ಕಾಲಮಾನ ನಿನ್ನೆ ಶುಕ್ರವಾರ ಸಂಜೆ ಬ್ಯೂನಸ್ ಐರಿಸ್ ತಲುಪಿದ ಮೋದಿಯವರು, ಎಜೀಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದಾಗ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು.

ಪಶ್ಚಿಮ ಬಂಗಾಳ ಸಿಎಂ Mamata Banerjeeಗೆ ಫುಟ್ಬಾಲ್ ಸೂಪರ್ ಸ್ಟಾರ್ Messi ಸಹಿ ಮಾಡಿದ ಜೆರ್ಸಿ
ಈ ಜೆರ್ಸಿ ಬಂಗಾಳ ಮತ್ತು ಸುಂದರ ಆಟ ಫುಟ್ಬಾಲ್ ನಡುವಿನ ಮುರಿಯಲಾಗದ ಸಂಪರ್ಕವನ್ನು ಸಂಕೇತಿಸುತ್ತದೆ..

ಅಮೆರಿಕಾ ನಂತರ ಅರ್ಜೆಂಟೀನಾ ಸರದಿ: WHO ನಿಂದ ಹೊರಬರುವುದಾಗಿ ಘೋಷಣೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುತ್ತಿರುವುದಾಗಿ ಘೋಷಿಸಿಕೊಂಡ ಎರಡು ವಾರಗಳ ನಂತರ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಅವರ ವಕ್ತಾರರು ಈ ವಿಷಯ ತಿಳಿಸಿದ್ದಾರೆ.

36 ವರ್ಷಗಳ ಬಳಿಕ ಅರ್ಜೆಂಟೀನಾಗೆ FIFA ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟ ಫುಟ್ಬಾಲ್ ಮಾಂತ್ರಿಕ ಮೆಸ್ಸಿ- ಫೋಟೋಗಳು
ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯದ ರೋಚಕ ಕ್ಷಣಗಳು.

ಅರ್ಜೆಂಟೀನಾ ಗೆಲುವಿನ ಬಳಿಕ ಕೇರಳದಲ್ಲಿ ಹಿಂಸಾಚಾರ!
ಫೀಫಾ ವಿಶ್ವಕಪ್-2022 ರಲ್ಲಿ ಅರ್ಜೆಂಟೀನಾ ಗೆಲುವಿನ ಬಳಿಕ ಕೇರಳದಲ್ಲಿ ಹಿಂಸಾಚಾರ ವರದಿಯಾಗಿದೆ.

