ಅರ್ಜುನ್ ರಾಮ್ ಮೇಘ್ ವಾಲ್

ನರೇಂದ್ರಮೋದಿ ದೇಶದಲ್ಲಿನ ಮಾರಕ ರೋಗ ಗುಣಪಡಿಸಬಲ್ಲಾ ಉತ್ತಮ ವೈದ್ಯ :ಮೇಘ್ ವಾಲ್
ಪ್ರಧಾನಮಂತ್ರಿ ನರೇಂದ್ರಮೋದಿ ಎಂ. ಬಿ. ಬಿ.ಎಸ್ ಮಾಡದೇ ಇರಬಹುದು ಆದರೆ,ಅವರೊಬ್ಬ ದೇಶದಲ್ಲಿರುವ ಮಾರಕ ರೋಗಗಳನ್ನು ಗುಣಪಡಿಸಬಲ್ಲಾ ಉತ್ತಮ ವೈದ್ಯರು ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ ವಾಲ್ ಹೇಳಿದ್ದಾರೆ.

2017 ಆರ್ಥಿಕ ಸುಧಾರಣಾ ವರ್ಷವಾಗಿರಲಿದೆ: ಮೇಘ್ ವಾಲ್
ಕೇಂದ್ರ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳು ತೆರಿಗೆ ಪಾವತಿ ಮಾಡುವವರ ಸಂಖ್ಯೆಯನ್ನು ಹೆಚ್ಚಿಸಲಿದ್ದು, ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿಗೆ ಹೂಡಿಕೆ ಮಾಡಲು ಪೂರಕವಾಗಿರಲಿದೆ

