ದೇಶಶಿರೂರು ಭೂಕುಸಿತ: ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ನಿವಾಸಕ್ಕೆ ಸಿಎಂ ಪಿಣರಾಯಿ ವಿಜಯನ್ ಭೇಟಿ
ಗಂಗಾವಳಿ ನದಿಯಲ್ಲಿ ಅರ್ಜುನ್ಗಾಗಿ ಹುಡುಕಾಟ ಪುನರಾರಂಭಿಸದ ಬಗ್ಗೆ ಅರ್ಜನ್ ಅವರ ಕುಟುಂಬ ದೂರು ನೀಡಿದೆ. ಇಂದು ಬೆಳಗ್ಗೆ ಜಿಲ್ಲೆಯ ಕನ್ನಡಿಕಲ್ನಲ್ಲಿರುವ ಅರ್ಜುನ್ ಮನೆಗೆ ಭೇಟಿ ನೀಡಿದ ಪಿಣರಾಯಿ, ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿದರು.