ಅರ್ಜುನ್ ಜನ್ಯ

'45 ಟೈಟಲ್ ಕೊಟ್ಟಿದ್ದು ನಾನೇ.. ಸೌಜನ್ಯಕ್ಕೂ ನನ್ನ ಹೆಸರು ಹೇಳಿಲ್ಲ': ನಟನ ಅಳಲು!
ಸಿನಿಮಾ ಸುದ್ದಿ

'45 ಟೈಟಲ್ ಕೊಟ್ಟಿದ್ದು ನಾನೇ.. ಸೌಜನ್ಯಕ್ಕೂ ನನ್ನ ಹೆಸರು ಹೇಳಿಲ್ಲ': ನಟನ ಅಳಲು!

ಅರ್ಜುನ್ ಜನ್ಯ ನಿರ್ದೇಶನದ, ಶಿವರಾಜ್​​ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಕೆಲವರಿಂದ ಮೆಚ್ಚುಗೆ ಪಡೆಯಿತು.

ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೊಳ್' ಚಿತ್ರದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಶೇಷ ಪಾತ್ರ!
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೊಳ್' ಚಿತ್ರದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಶೇಷ ಪಾತ್ರ!

ಈ ಹಾಡಿನ ವಿಶೇಷತೆಯೆಂದರೆ, ನಿರ್ದೇಶಕ ಜೋಗಿ ಪ್ರೇಮ್ ಇದನ್ನು ಹಾಡಿದ್ದಾರೆ. ಪ್ರೇಮ್ ಅವರ ಧ್ವನಿ ಈ ಹಾಡಿಗೆ ಉತ್ತಮವಾಗಿ ಹೊಂದಿಕೆಯಾಗಲಿದೆ ಎಂಬುದು ಚಿತ್ರತಂಡದ ನಂಬಿಕೆ.

ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' OTT ಯಲ್ಲಿ ಬಿಡುಗಡೆಗೆ ಸಜ್ಜು!
ಸಿನಿಮಾ ಸುದ್ದಿ

ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' OTT ಯಲ್ಲಿ ಬಿಡುಗಡೆಗೆ ಸಜ್ಜು!

ಅರ್ಜುನ್ ಜನ್ಯ ನಿರ್ದೇಶನದ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ZEE ಸ್ವಾಧೀನಪಡಿಸಿಕೊಂಡಿದೆ.

ಜನರಿಗೆ ಒಳ್ಳೆಯದನ್ನು ಮಾಡಲು ರಾಜಕಾರಣಿಗಳೇ ಆಗಬೇಕಾಗಿಲ್ಲ: ನಟ ಶಿವರಾಜ್‌ಕುಮಾರ್
ಸಿನಿಮಾ ಸುದ್ದಿ

ಜನರಿಗೆ ಒಳ್ಳೆಯದನ್ನು ಮಾಡಲು ರಾಜಕಾರಣಿಗಳೇ ಆಗಬೇಕಾಗಿಲ್ಲ: ನಟ ಶಿವರಾಜ್‌ಕುಮಾರ್

'45' ಚಿತ್ರವನ್ನು ಭಾರತದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಮತ್ತು ತಮಿಳು ನಟ ವಿಜಯ್ ಆಂಥೋನಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'45' ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ದಾಖಲೆ ಬೆಲೆಗೆ ಮಾರಾಟ; ಜೀ ನೆಟ್‌ವರ್ಕ್‌ ತೆಕ್ಕೆಗೆ!
ಸಿನಿಮಾ ಸುದ್ದಿ

'45' ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ದಾಖಲೆ ಬೆಲೆಗೆ ಮಾರಾಟ; ಜೀ ನೆಟ್‌ವರ್ಕ್‌ ತೆಕ್ಕೆಗೆ!

45 ಚಿತ್ರವು ಕ್ರಿಸ್‌ಮಸ್ ದಿನದಂದು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅರ್ಜುನ್ ಜನ್ಯ ನಿರ್ದೇಶನದ '45': ಉಪೇಂದ್ರ ಹುಟ್ಟುಹಬ್ಬಕ್ಕೆ ಐಕಾನಿಕ್ ಬೈಕ್ ಅನಾವರಣ ಮಾಡಿದ  ಚಿತ್ರತಂಡ
ಸಿನಿಮಾ ಸುದ್ದಿ

ಅರ್ಜುನ್ ಜನ್ಯ ನಿರ್ದೇಶನದ '45': ಉಪೇಂದ್ರ ಹುಟ್ಟುಹಬ್ಬಕ್ಕೆ ಐಕಾನಿಕ್ ಬೈಕ್ ಅನಾವರಣ ಮಾಡಿದ ಚಿತ್ರತಂಡ

45 ಡಿಸೆಂಬರ್ 25 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ನಿರ್ದೇಶನದೊಂದಿಗೆ ಅರ್ಜುನ್ ಜನ್ಯ ಅವರೇ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ.

ವೈರಲ್ ಹುಡುಗಿ ನಿತ್ಯಶ್ರೀ ಶೈಲಿಯಲ್ಲೇ 'ಹೂವಿನ ಬಾಣದಂತೆ' ಹಾಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ; Video
ಸಿನಿಮಾ ಸುದ್ದಿ

ವೈರಲ್ ಹುಡುಗಿ ನಿತ್ಯಶ್ರೀ ಶೈಲಿಯಲ್ಲೇ 'ಹೂವಿನ ಬಾಣದಂತೆ' ಹಾಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ; Video

ಈಗ ಫೇಸ್ ಬುಕ್, ಇನ್ಸ್ಟಾಗ್ರಾಂ ತೆರೆದು ನೋಡಿದರೆ ಸಾಕು ನಿತ್ಯಶ್ರೀ ಹಾಡಿದ ಶೈಲಿಯಲ್ಲಿ ಹಾಡಿ ತಮಾಷೆ ಮಾಡುತ್ತಿರುತ್ತಾರೆ.

ಅರ್ಜುನ್ ಜನ್ಯ ನಿರ್ದೇಶನದ '45' ನಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆಯಾದ ಉಗಾಂಡಾದ 'ಘೆಟ್ಟೋ ಕಿಡ್ಸ್'
ಸಿನಿಮಾ ಸುದ್ದಿ

ಅರ್ಜುನ್ ಜನ್ಯ ನಿರ್ದೇಶನದ '45' ನಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆಯಾದ ಉಗಾಂಡಾದ 'ಘೆಟ್ಟೋ ಕಿಡ್ಸ್'

ಹಾಡಿನ ಗಾತ್ರ ತುಂಬಾ ದೊಡ್ಡದಾಗಿದೆ. ಇದರ ಚಿತ್ರೀಕರಣಕ್ಕಾಗಿ ನಿರ್ಮಾಣ ಸಂಸ್ಥೆ 2.5 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಮೀಸಲಿಟ್ಟಿದೆ.

ಶಿವಣ್ಣ ಅಭಿನಯದ 45 The Arrival ಮೋಷನ್ ವಿಡಿಯೋ
ವಿಡಿಯೋ

ಶಿವಣ್ಣ ಅಭಿನಯದ 45 The Arrival ಮೋಷನ್ ವಿಡಿಯೋ