ಅರ್ಜುನ್ ಕಿಶೋರ್ ಚಂದ್ರ

ಅರ್ಜುನ್ ಕಿಶೋರ್ ಚಂದ್ರ ನಿರ್ದೇಶನದ 'ಸರ್ವಸ್ವ' ವಿಡಿಯೋ ಸಾಂಗ್ ರಿಲೀಸ್
ಸಿನಿಮಾ ಸುದ್ದಿ

ಅರ್ಜುನ್ ಕಿಶೋರ್ ಚಂದ್ರ ನಿರ್ದೇಶನದ 'ಸರ್ವಸ್ವ' ವಿಡಿಯೋ ಸಾಂಗ್ ರಿಲೀಸ್

ಅರ್ಜುನ್ ಕಿಶೋರ್ ಚಂದ್ರ ನಿರ್ದೇಶನದ “ಸರ್ವಸ್ವ” ಹಾಡು ಇದೀಗ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಅರ್ಜುನ್ ಕಿಶೋರ್ ಚಂದ್ರ ಹೊಸ ಮ್ಯೂಸಿಕ್ ವಿಡಿಯೋ 'ಎತ್ತರ' ಬಿಡುಗಡೆ
ಸಿನಿಮಾ ಸುದ್ದಿ

ಅರ್ಜುನ್ ಕಿಶೋರ್ ಚಂದ್ರ ಹೊಸ ಮ್ಯೂಸಿಕ್ ವಿಡಿಯೋ 'ಎತ್ತರ' ಬಿಡುಗಡೆ

ಲೈಫ್ 360 ಸಿನಿಮಾದಲ್ಲಿ ನಟಿಸಿದ್ದ ನಟ ಅರ್ಜುನ್ ಕಿಶೋರ್ ಚಂದ್ರ ಅವರು ಸೇರು ನನ್ನ ತೋಳಲ್ಲಿ ಮತ್ತು ಟ್ರಿಪ್‌ಯಾನದಂತಹ ಮ್ಯೂಸಿಕ್ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರೀಗ ತಮ್ಮ ಮೂರನೇ ಮ್ಯೂಸಿಕ್ ವಿಡಿಯೋವನ್ನು ತಂದಿದ್ದಾರೆ. 

'ಟ್ರಿಪಿಯಾನಾ'ದಲ್ಲಿ ಅರ್ಜುನ್ ಕಿಶೋರ್ ಚಂದ್ರ ನಟನೆ
ಸಿನಿಮಾ ಸುದ್ದಿ

'ಟ್ರಿಪಿಯಾನಾ'ದಲ್ಲಿ ಅರ್ಜುನ್ ಕಿಶೋರ್ ಚಂದ್ರ ನಟನೆ

ಲೈಫ್ 360 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಗೀತರಚನೆಕಾರ ಅರ್ಜುನ್ ಕಿಶೋರ್ ಚಂದ್ರ ಅವರು, ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ನಟನಾಗಿ, ಗೀತರಚನೆಕಾರರಾಗಿ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಲು ಮುಂದಾಗಿದ್ದಾರೆ.