ದೇಶಪ್ರಧಾನಿ ಮೋದಿ ರ್ಯಾಲಿ ವೇಳೆ ಆದ ಆ ಒಂದು ತಪ್ಪು: IAS ಅಧಿಕಾರಿ ಅರ್ಚನಾ ಸಿಂಗ್ ಕೆಲಸಕ್ಕೆ ಕುತ್ತು!
ರಾಜಸ್ಥಾನದ ಬನ್ಸ್ವಾರಾದಲ್ಲಿ ಸೆಪ್ಟೆಂಬರ್ 25 ರಂದು ನಡೆದ ಪ್ರಧಾನಿ ಮೋದಿಯವರ ರ್ಯಾಲಿ ವೇಳೆ ಆದ ತಾಂತ್ರಿಕ ದೋಷದಿಂದಾಗಿ ಹಿರಿಯ ಐಎಎಸ್ ಅಧಿಕಾರಿ ಅರ್ಚನಾ ಸಿಂಗ್ ಅವರು ತಮ್ಮ ಕೆಲಸವನ್ನೇ ಕಳೆದುಕೊಳ್ಳುವಂತಾಗಿದೆ.