ಅರ್ಚನಾ

25 ವರ್ಷಗಳ ನಂತರ ಕನ್ನಡಕ್ಕೆ ಮರಳಿದ ಅರ್ಚನಾ: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ದಲ್ಲಿ ನಟನೆ
ನಟ ರಿಷಬ್ ಶೆಟ್ಟಿ ತಮ್ಮ ಮುಂಬರುವ ನಿರ್ದೇಶನದ 'ಕಾಂತಾರ - ಒಂದು ದಂತಕಥೆ' ಚಿತ್ರದ ಚಿತ್ರೀಕರಣವನ್ನು ಆರಂಭಿಸಲು ತಯಾರಿ ನಡೆಸಿದ್ದಾರೆ, ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಸಖತ್ ರೊಮ್ಯಾಂಟಿಕ್ 'ಯಾವಾಗಲೂ ನಿನ್ನೊಂದಿಗೆ' ಟ್ರೈಲರ್
ರೂಪೇಶ್ ಜಿ ರಾಜ್ ಮತ್ತು ಅರ್ಚನ ಅಭಿನಯದ ಯಾವಾಗಲೂ ನಿನ್ನೊಂದಿಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

