ಅರ್ಕಾವತಿ ಲೇಔಟ್

BDA: ಅರ್ಕಾವತಿ ಲೇಔಟ್ 167 ಮಂದಿಗೆ ಲಾಟರಿ ಮೂಲಕ NPKLನಲ್ಲಿ ಪರ್ಯಾಯ ನಿವೇಶನ ಹಂಚಿಕೆ
ಸರ್ಕಾರವು ಹಂಚಿಕೆಯನ್ನು ಹಲವು ಬಾರಿ ಡಿನೋಟಿಫೈ ಮಾಡಿದ ನಂತರ ನೂರಾರು ಅರ್ಕಾವತಿ ಲೇಔಟ್ ಸೈಟ್ ಹಂಚಿಕೆದಾರರು ತಮ್ಮ ಸೈಟ್‌ಗಳನ್ನು ಕಳೆದುಕೊಂಡಿದ್ದರು.

ಮಳೆ: ನಾಳೆ ಬೆಂಗಳೂರಿನ ಶಾಲೆಗಳಿಗೆ ರಜೆ; ನ.13 ರಂದು 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ; ಮುನಿರತ್ನಗೆ ಜಾಮೀನು; ಸಿಎಂ ಗೆ ಅರ್ಕಾವತಿ ಸಮಸ್ಯೆ- ರಾಜ್ಯಪಾಲರಿಗೆ ದೂರು; ಇವು ಇಂದಿನ ಪ್ರಮುಖ ಸುದ್ದಿಗಳು 15-10-2024

ಬೆಂಗಳೂರು: ಹುಷಾರ್ ಇದು ರಸ್ತೆಯಲ್ಲ... ಕೆಸರುಗದ್ದೆ, ಜೆಲ್ಲಿ ಕಲ್ಲಿನ ರಾಶಿ!
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿ ಪಡಿಸಿರುವ ಅರ್ಕಾವತಿ ಲೇಔಟ್ 19ನೇ ಬ್ಲಾಕ್‌ನ ನಿವಾಸಿಗಳು ತಮ್ಮ ಮನೆಯಿಂದ ವಾಹನಗಳನ್ನು ಹೊರಕ್ಕೆ ತೆಗೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇರೆ ರಾಜ್ಯಗಳಲ್ಲಿ ಎಸಿಬಿ ಇಟ್ಕೊಂಡು ಇಲ್ಲಿ ಹರಿಶ್ಚಂದ್ರನ ಮೊಮ್ಮಕ್ಕಳ ರೀತಿ ಮಾತಾಡ್ತಾರೆ; ರೀ ಡೂ ಪದ ಬಳಸಿದ್ದು ನಾವಲ್ಲ, ಹೈಕೋರ್ಟ್: ಸಿದ್ದರಾಮಯ್ಯ
ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿತ್ತು ಎಂದು ಸುಳ್ಳು ಹೇಳಿರುವುದು ಖಂಡನೀಯ

ಬೆಂಗಳೂರು: ಗೆದ್ದಲಹಳ್ಳಿಯಲ್ಲಿನ ಅರ್ಕಾವತಿ ಲೇಔಟ್‌ನಲ್ಲಿ ಒಂದೇ ಮನೆ, ಸಂಕಷ್ಟದಲ್ಲಿ ಕುಟುಂಬ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಂಚಿಕೆ ಮಾಡಿರುವ 500ಕ್ಕೂ ಹೆಚ್ಚು ಸೈಟ್‌ಗಳಿರುವ ವಿಶಾಲ ಪ್ರದೇಶದಲ್ಲಿ ಒಂದೇ ಒಂದು ಮನೆ ನಿರ್ಮಾಣವಾಗಿದೆ. ಗೆದ್ದಲಹಳ್ಳಿಯಲ್ಲಿನ ಅರ್ಕಾವತಿ ಲೇಔಟ್‌ನ 18ನೇ ಬ್ಲಾಕ್‌ನಲ್ಲಿರುವ ಏಕೈಕ ಮನೆಯಲ್ಲಿ ಯೋಗ ಕಲಿಸುವ ದಂಪತಿ ತಮ್ಮ ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದಾರೆ.

ಅರ್ಕಾವತಿ ಬಡಾವಣೆ ವಿವಾದ: ಬಿಡಿಎ ಅಧಿಸೂಚನೆ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್; ಮೂವರ ಸಮಿತಿ ರಚಿಸಿದ ನ್ಯಾಯಾಲಯ
ವಿವಾದಾತ್ಮಕ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ 2014ರ ಜೂನ್ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಎರಡನೇ ಅಂತಿಮ ಅಧಿಸೂಚನೆಯನ್ನು ಎತ್ತಿಹಿಡಿಯುವ ಮೂಲಕ ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.

ಅರ್ಕಾವತಿ ಲೇಔಟ್ ಗಾಗಿ ಜಮೀನು ಕಳೆದುಕೊಂಡವರಿಗೆ 450 ಎಕರೆ ಭೂಮಿ ಸಂಗ್ರಹಿಸಲು ಬಿಡಿಎ ಮುಂದು
ಬೆಂಗಳೂರು ಉತ್ತರ ಭಾಗದಲ್ಲಿ ಅರ್ಕಾವತಿ ಲೇಔಟ್ ಗಾಗಿ ಭೂಮಿ ನೀಡಿದ ರೈತರಿಗಾಗಿ ಪರಿಹಾರ ರೂಪವಾಗಿ ಭೂಮಿ ನೀಡಲು ಬಿಡಿಎ ಮುಂದಾಗಿದೆ.

