ವಾಣಿಜ್ಯನಾನು ಯೆಮೆನ್ ನಲ್ಲಿ ಜನಿಸಿದವ, ನನ್ನ ತಂದೆ ನನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ಹೇಳುತ್ತಿದ್ದರು: ಮುಖೇಶ್ ಅಂಬಾನಿ
ಕತಾರ್ ಎಕನಾಮಿಕ್ ಫೋರಂನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ತಮ್ಮ ಮತ್ತು ಅರಬ್ ದೇಶದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು “ನಾನು ಯೆಮೆನ್ ನಲ್ಲಿ ಜನಿಸಿದವನು, ಏಕೆಂದರೆ ನನ್ನ ತಂದೆ ಯುವಕರಾಗಿದ್ದಾಗ ಯೆಮೆನ್ ಗೆ ಬಂದಿದ್ದರು" ಎಂದಿದ್ದಾರೆ.