ಅರೆ ನಗ್ನ

ಉರ್ಫಿ ಜಾವೇದ್ ಅವತಾರ ಕಂಡು ದಂಗಾದ ಅಭಿಮಾನಿಗಳು: ಹಿಂದೆ ಕೂತಿದ್ಯಾರು ಎಂದು ಪ್ರಶ್ನಿಸಿದ ನೆಟ್ಟಿಗರು!
ಮಾಡೆಲ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕವಾಗಿ ವಿಲಕ್ಷಣವಾದ ಬಟ್ಟೆಗಳನ್ನು ತೊಡುವ ಮೂಲಕ ನಟಿ ಅಭಿಮಾನಿಗಳನ್ನು ದಂಗಾಗಿಸುತ್ತಿರುತ್ತಾರೆ.

ಕ್ಯಾಲೆಂಡರ್ ಗರ್ಲ್ ಸೆರೆನಾ
ಇದು ಕ್ಯಾಲೆಂಡರ್ಗಳ ಕಾಲ. ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳಿವೆ. ಸೆಲೆಬ್ರಿಟಿಗಳ ಲೋಕದಿಂದ ಕ್ಯಾಲೆಂಡರ್ಗಳು, ಕ್ಯಾಲೆಂಡರ್ ಗರ್ಲ್ಗಳ ಸುದ್ದಿಗಳು ಬರುತ್ತಲೇ ಇರುತ್ತವೆ...

