ರಾಜ್ಯರೈತರಿಗೆ ಅನುಕೂಲವಾಗಲು ಅರಿಶಿನ ಸಂಶೋಧನಾ ಮಂಡಳಿ ಸ್ಥಾಪನೆ: ಕೇಂದ್ರ ಸಚಿವ ಅಮಿತ್ ಶಾ ಘೋಷಣೆ
ಅರಿಶಿನ ಬೆಳೆಗಾರರಿಗೆ ನ್ಯಾಯಯುತ ಸಂಭಾವನೆ ಪಡೆಯಲು, ಮೌಲ್ಯ ಮತ್ತು ರಫ್ತು ಹೆಚ್ಚಿಸಲು ಮತ್ತು ಅರಿಶಿನದಿಂದ ತಯಾರಿಸಿದ ಔಷಧಿಗಳ ಸಂಶೋಧನೆಗೆ ಉತ್ತೇಜನ ನೀಡುವ ಅರಿಶಿನ ಮಂಡಳಿಯನ್ನು ಪ್ರಾರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.