ಅರಿಜೋನಾ

Watch | ಅರಿಜೋನಾ ವಿಮಾನ ನಿಲ್ದಾಣದಲ್ಲಿ ಎರಡು ಜೆಟ್‌ಗಳು ಡಿಕ್ಕಿ

ಅಮೆರಿಕಾ ಅಧ್ಯಕ್ಷೀಯ ಚುನಾವಣೆ 2024: ಅರಿಜೋನಾ ಸೇರಿ ಎಲ್ಲಾ 7 ರಾಜ್ಯಗಳಲ್ಲೂ ಟ್ರಂಪ್ ಗೆಲುವು
ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಟ್ರಂಪ್ ಸೋಲಿಸಿದ್ದು, ಗೆಲುವಿನ ನಗೆ ಬೀರಿದ್ದಾರೆ.

ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುವಾಗ ಕುಸಿದು ಭಾರತ ಮೂಲದ ಮೂವರ ಸಾವು
ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುತ್ತಿದ್ದಾಗ ಮಂಜುಗಡ್ಡೆ ಕುಸಿದು, ಭಾರತ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಅರಿಜೋನಾ ಮತಗಳ ಮರು ಎಣಿಕೆಗೆ ಡೊನಾಲ್ಡ್ ಟ್ರಂಪ್ ಕೋರ್ಟ್ ಮೊರೆ, ಜೊ ಬೈಡನ್ ಗೆ ಇಸ್ರೇಲ್ ಪ್ರಧಾನಿ ಶುಭಾಶಯ
ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆ ಜೊ ಬೈಡನ್. ಅವರಿಗೆ 273 ಎಲೆಕ್ಟೊರಲ್ ಮತಗಳು ಸಿಕ್ಕಿವೆ.

