ಸಿನಿಮಾ ಸುದ್ದಿಅರಸು ಅಂಥಾರೆ ನಿರ್ದೇಶನದ ಚಿತ್ರದಲ್ಲಿ "ಜಾಂಗೊ ಕೃಷ್ಣಮೂರ್ತಿ" ಪಾತ್ರದಲ್ಲಿ Ganesh; ಕುತೂಹಲ ಹೆಚ್ಚಿಸಿದ ಸಿನಿಮಾ
ಮುಂಬರುವ ಚಿತ್ರ 'ಜಾಂಗೊ ಕೃಷ್ಣಮೂರ್ತಿ', ಇವರಿಬ್ಬರ ಮೊದಲ ಜಂಟಿ ಯೋಜನೆಯಾಗಿರಲಿದೆ. ಈ ಸಿನಿಮಾವನ್ನು ಎಸ್ಎನ್ಟಿ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಎಸ್ಸಿ ರವಿ ಭದ್ರಾವತಿ ನಿರ್ಮಿಸುತ್ತಿದ್ದಾರೆ.