ಅರವಿಂದ್ ಸಾವಂತ್

ಗಡಿ ವಿವಾದ ಮುಗಿದ ಅಧ್ಯಾಯವಲ್ಲ, ಜೀವ ಇರುವವರೆಗೂ ಮರಾಠಿಗರ ಹೋರಾಟ ನಿಲ್ಲಲ್ಲ: ಮಹಾರಾಷ್ಟ್ರ ಸಂಸದ ಅರವಿಂದ್ ಸಾವಂತ್
ಕೊನೆಯುಸಿರಿರುವ ತನಕ ಮರಾಠಿ ಭಾಷಿಕರು ಗಡಿ ಹೋರಾಟವನ್ನು ನಡೆಸಲಿದ್ದಾರೆ. ಇದು ಮುಗಿದು ಹೋದ ಅಧ್ಯಾಯವಲ್ಲ.

ಮಹಿಳಾ ಅಭ್ಯರ್ಥಿಯನ್ನು ಆಮದು ಸರಕು ಎಂದ UBT ಸಂಸದ ಅರವಿಂದ್ ಸಾವಂತ್ ಕ್ಷಮೆಯಾಚನೆ, FIR ದಾಖಲು
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಸಂಸದ ಅರವಿಂದ್ ಸಾವಂತ್ ಅವರು ಶೈನಾ ಅವರನ್ನು ಆಮದು ಮಾಡಿದ ಉತ್ಪನ್ನ ಎಂದು ಕರೆದಿದ್ದು ಅವರ ಸ್ಥಿತಿ ಏನಾಗಿದೆ ನೋಡಿ ಎಂದು ಹೇಳಿದ್ದರು.

ಲೋಕಸಭೆ ಚುನಾವಣೆ: ಶಿವಸೇನೆ(UBT) 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಅನಂತ್ ಗೀತೆ, ಸಾವಂತ್‌ಗೆ ಟಿಕೆಟ್
ಮುಂಬರುವ ಲೋಕಸಭೆ ಚುನಾವಣೆಗೆ ಶಿವಸೇನೆ(ಯುಬಿಟಿ) ತನ್ನ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಅರವಿಂದ್ ಸಾವಂತ್ ರಾಜೀನಾಮೆ ಅಂಗೀಕಾರ: ಹೆಚ್ಚುವರಿ ಬೃಹತ್ ಕೈಗಾರಿಕೆ ಸಚಿವರಾಗಿ ಜವಡೇಕರ್ ನೇಮಕ
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಸ್ಥಾನಕ್ಕೆ ಅವರಿಂದ್ ಸಾವಂತ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಅಂಗೀಕರಿಸಿದ್ದಾರೆ.

