ಅರವಿಂದ ಕೌಶಿಕ್

Ardhambardha Premakathe: ಅವಕಾಶ ಸಿಕ್ಕರೆ ಮತ್ತೆ ಅರವಿಂದ್ ಕೆಪಿ ಜೊತೆಗೆ ನಟಿಸುವೆ; ದಿವ್ಯಾ ಉರುಡುಗ
ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಮತ್ತು ಕೆಪಿ ಅರವಿಂದ್ ಅವರು ಅರವಿಂದ್ ಕೌಶಿಕ್ ನಿರ್ದೇಶನದ 'ಅರ್ಧಂಬರ್ಧ ಪ್ರೇಮಕಥೆ'ಯಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ದಿವ್ಯಾ ಉರುಡುಗ, ಅರವಿಂದ್ ಜೊತೆ ಸಿನಿಮಾದಲ್ಲಿ ನಟಿಸಬಹುದು ಎಂದು ಆಕೆ ಎಂದಾದರೂ ಭಾವಿಸಿದ್ದರೇ? ಎಂಬ ಪ್ರಶ್ನೆಗೆ, 'ಇಲ್ಲ. ಅವರ ನಟನಾ ಕೌಶಲ್ಯ

Ardhambardha Premakathe: ಪ್ರೀತಿ ಎಂದರೆ ಪ್ರತಿಬಿಂಬ ಮತ್ತು ಬೆಳವಣಿಗೆ ಎನ್ನುತ್ತಾರೆ ರೇಸರ್ ಅರವಿಂದ ಕೆಪಿ
ರಾಷ್ಟ್ರಮಟ್ಟದ ರೇಸರ್ ಆಗಿರುವ ಅರವಿಂದ್ ಕೆಪಿ ಅವರಿಗೆ ನಟನೆ ಎನ್ನುವುದು ಹೊಸದು. ತಾನು ನಟಿಸುತ್ತೇನೆ ಎಂದು ಅವರೇ ಅಂದುಕೊಂಡಿರಲಿಲ್ಲ. ನಟಿ ದಿವ್ಯಾ ಉರುಡುಗ ಅವರ ಪರಿಚಯವಾದ ನಂತರ ಬೈಕಿಂಗ್ ಹೊರತಾಗಿ ವಿವಿಧ ಕಲಾತ್ಮಕ ಅಂಶಗಳನ್ನು ಅನ್ವೇಷಿಸಲು ಅವಕಾಶಗಳಿವೆ ಎಂಬುದು ತಿಳಿಯಿತು ಎಂದು ಅವರು ಒಪ್ಪಿಕೊಳ್ಳುತ್ತಾರೆ.

ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಲು ಬರುತ್ತಿದೆ 'ಅರ್ಧಂಬರ್ದ ಪ್ರೇಮಕಥೆ': ನಿರ್ದೇಶಕ ಅರವಿಂದ್ ಕೌಶಿಕ್ ಮನದಾಳದ ಮಾತು
ರಕ್ಷಿತ್ ಶೆಟ್ಟಿಯವರ ಚೊಚ್ಚಲ ಚಿತ್ರವಾದ ತುಗ್ಲಕ್, ಅನೀಶ್ ತೇಜೇಶ್ವರ್ ನಟನೆಯ ನಮ್ ಏರಿಯಾಲ್ ಒಂದಿನ ಮತ್ತು ದಿವ್ಯಾ ಉರುಡುಗ ನಟಿಸಿದ ಹುಲಿರಾಯ ಮುಂತಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಿಗೆ ಹೆಸರುವಾಸಿಯಾದ ಅರವಿಂದ್ ಕೌಶಿಕ್ ಇದೀಗ 'ಅರ್ಧಂಬರ್ದ ಪ್ರೇಮಕಥೆ'ಯನ್ನು ನಿರ್ದೇಶಿಸಿದ್ದಾರೆ.

ದಿವ್ಯಾ ಉರುಡುಗ- ಅರವಿಂದ್ ಕೆಪಿ ನಟನೆಯ 'ಅರ್ಧಂಬರ್ದ ಪ್ರೇಮಕಥೆ' ಬಿಡುಗಡೆಗೆ ಸಿದ್ಧ
ಅರವಿಂದ್ ಕೌಶಿಕ್ ನಿರ್ದೇಶನದ ದಿವ್ಯಾ ಉರುಡುಗ ನಟಿಸಿರುವ ಮುಂಬರುವ ಚಿತ್ರ 'ಅರ್ಧಂಬರ್ದ ಪ್ರೇಮಕಥೆ' ಮೂಲಕ ಬೈಕರ್-ನಟ ಅರವಿಂದ್ ಕೆಪಿ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ರಾಜ್ಯದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.

ಕಮಲಿ ಧಾರಾವಾಹಿ ನಿರ್ದೇಶಕ ಅರವಿಂದ ಕೌಶಿಕ್ ವಿರುದ್ಧ ದೂರು ದಾಖಲು
ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ಕಮಲಿ' ಧಾರಾವಾಹಿ ನಿರ್ಮಾಪಕ ರೋಹಿತ್ ತಮಗೆ ವಂಚನೆಯಾಗಿದೆ ಎಂದು ಆರೋಪಿಸಿ ನಿರ್ದೇಶಕರ ವಿರುದ್ಧ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದಾರೆ.

ಬದುಕಿನ ವಿಡಂಬನೆಯ ಹಾಸ್ಯ ಚಿತ್ರ 'ಸ್ಟೀಲ್ ಪಾತ್ರೆ ಸಾಮಾನ್': ಅರವಿಂದ್ ಕೌಶಿಕ್
ಶಾರ್ದೂಲ ಚಿತ್ರದ ಬಿಡುಗಡೆಗೆ ಅರವಿಂದ್ ಕೌಶಿಕ್ ಸಿದ್ಧವಾಗಿದ್ದರೂ ಕೂಡ ಅವರ ಮುಂದಿನ ಚಿತ್ರದ ಶೂಟಿಂಗ್...

