ನಗರದ ಪ್ರಮುಖ ದೇವಾಲಯವೊಂದರ ಆವರಣದಲ್ಲಿರುವ ಮರವನ್ನು ಕಡಿಯುವ ವೇಳೆ ಮರದ ಪೊಟರೆಯಲ್ಲಿದ್ದ ನಾಗರಹಾವೊಂದು ಯಂತ್ರಕ್ಕೆ ಸಿಕ್ಕಿ ಸತ್ತ ಘಟನೆ ಜೆ.ಪಿ. ಪಾರ್ಕ್ ವಾರ್ಡ್ನ ಮುತ್ಯಾಲನಗರದಲ್ಲಿ ನಡೆದಿದೆ.