ರಾಜ್ಯTiger Census: ಸೆರೆಹಿಡಿಯಲ್ಪಟ್ಟ ವನ್ಯಜೀವಿಗಳಿಗೆ ಪುನರ್ವಸತಿ; ಸ್ಥಳಕ್ಕಾಗಿ ಅರಣ್ಯ ಇಲಾಖೆ ಹುಡುಕಾಟ
ಹುಲಿಯೊಂದು ವಾಸಿಸಲು ಸರಾಸರಿ 10 ಚ.ಕಿಮೀ ಪ್ರದೇಶ ಬೇಕಾಗುತ್ತದೆ. ಆದರೆ ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶಗಳಲ್ಲಿ ವಿಶೇಷವಾಗಿ ಬಂಡಿಪುರ ಹಾಗೂ ನಾಗರಹೊಳೆ, 5 ಚ.ಕಿಮೀ ಪ್ರದೇಶಕ್ಕೆ 4 ಹುಲಿಗಳಿವೆ.