ದೇಶರಾಜ್ಯಸಭೆಯಲ್ಲೂ ಅರಣ್ಯ ಸಂರಕ್ಷಣೆ (ತಿದ್ದುಪಡಿ) ಮಸೂದೆಗೆ ಅಂಗೀಕಾರ!
ಅರಣ್ಯ ಸಂರಕ್ಷಣಾ ಕಾನೂನುಗಳಿಂದ ದೇಶದ ಗಡಿಯಿಂದ 100 ಕಿ.ಮೀ ವರೆಗಿನ ಭೂಮಿಗೆ ವಿನಾಯಿತಿ ನೀಡುವ ಮತ್ತು ಅರಣ್ಯ ಪ್ರದೇಶಗಳಲ್ಲಿ ಮೃಗಾಲಯ, ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮ ಸೌಲಭ್ಯಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವ ಮಸೂದೆಯನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿದೆ.