ತೆಲಂಗಾಣ ಸರ್ಕಾರ ಜೂನ್ 26, 2024 ರಂದು ಹೊರಡಿಸಿದ್ದ ಸರ್ಕಾರಿ ಆದೇಶ(ಜಿಒ) 54ರ ಅನುಷ್ಠಾನ ಪ್ರಶ್ನಿಸಿ ಹಲವು ಪಿಐಎಲ್ಗಳನ್ನು ಸಲ್ಲಿಸಲಾಗಿತ್ತು.