ರಾಜಕೀಯ'ಯಾವುದೋ ಶಕ್ತಿ ತಡೆಯುತ್ತಿದೆ, ಆ ಬಗ್ಗೆ ಈಗ ಹೇಳಲ್ಲ'; ಸಚಿವ ಸ್ಥಾನ ಸಿಗದಿದ್ದರೆ ಅರಣ್ಯ ಅಭಿವೃದ್ಧಿ ನಿಗಮಕ್ಕೆ ರಾಜೀನಾಮೆ: ಬಾದಾಮಿ ಶಾಸಕ
'ತಮಗೆ ನಿಗಮದ ಹುದ್ದೆಯ ಅಗತ್ಯವಿಲ್ಲ. ಬೇರೆ ಯಾವುದೇ ನಿಗಮ ಅಥವಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸುವ ಉದ್ದೇಶ ನನಗಿಲ್ಲ. ನಾನು ಈಗಾಗಲೇ ನಿಗಮವೊಂದರಲ್ಲಿ ಕೆಲಸ ಮಾಡಿದ್ದೇನೆ' ಎಂದು ಹೇಳಿದರು.