ರಾಜ್ಯಇದೇ ಮೊದಲಲ್ಲ, ಇದುವರೆಗೂ ಭೂ ಸುಧಾರಣಾ ಕಾಯ್ದೆಗೆ 30 ಬಾರಿ ತಿದ್ದುಪಡಿಯಾಗಿದೆ: ಅರಗ ಜ್ಞಾನೇಂದ್ರ
ಭೂ ಸುಧಾರಣಾ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ತಿದ್ದು ಪಡಿ ಕಾಯಿದೆಗಳು ರೈತರ ಪರವಾಗಿದ್ದು, ಅದರಿಂದ ಅನ್ನದಾತರಿಗೆ ಲಾಭವಾಗಲಿದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಹೇಳಿದ್ದಾರೆ.